ವೀಡಿಯೊ ಗ್ಯಾಲರಿ

ಕರ್ನಾಟಕದ ಜನಪದ ಸ್ವರೂಪದ ವಿಶಿಷ್ಟ ಆರಾಧನೆಗಳ ಕುರಿತಂತೆ ಚಿಕ್ಕಲ್ಲೂರಿನ ನೀಲಗಾರರ ಜೀವನ ಶೈಲಿಗಳ ಸ್ವರೂಪವನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ಇವರು ಪ್ರಾಧಿಕಾರದ ಸಹಯೋಗದಲ್ಲಿ ಹೊರತಂದಿರುತ್ತಾರೆ.