ಪ್ರಾಧಿಕಾರದಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳ ವಿವರ ಈ ಕೆಳಕಂಡಂತಿದೆ:-


 • ಕನ್ನಡ ಮಾಧ್ಯಮ ಪ್ರಶಸ್ತಿ (ರಾಜ್ಯ ಮತ್ತು ಹೊರರಾಜ್ಯದಲ್ಲಿ)
 • ನ್ಯಾಯಾಂಗದಲ್ಲಿ ಕನ್ನಡ
 • ಕನ್ನಡೇತರರಿಗೆ ಕನ್ನಡ ಕಲಿಕಾ ಕೇಂದ್ರ
 • ಕನ್ನಡ ಚಿಂತನೆ
 • ಹಳೆಗನ್ನಡ ಓದು ವ್ಯಾಖ್ಯಾನ ಶಿಬಿರ
 • ಕನ್ನಡ ಕಾವ್ಯ ರಸಗ್ರಹಣ ಶಿಬಿರ
 • ಹೊರ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
 • ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮ
 • ನುಡಿ ತೇರು.
 • ಭಾಷಾ ಭಾವೈಕ್ಯ ಸಮಾವೇಶ (ಹೊರ ರಾಜ್ಯಗಳಲ್ಲಿ)
 • ಕಾರ್ಖಾನೆಗಳಿಗೆ ಭೇಟಿ ನೀಡುವುದು